ಆರ್.ಟಿ.ಐ ಹೆಸರಲ್ಲಿ ಬ್ಲಾಕ್ ಮೇಲ್ ನಿಂತ ಡೀಲ್ ರಾಜಾ ಮಲ್ಲಿಕಾರ್ಜುನ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲಾನಗರ ಗ್ರಾಮದ, ಸದ್ಯ ಹೊನ್ನಳ್ಳಿ ಹಾಗೂ ಗುಗ್ಗರಹಟ್ಟಿ ನಿವಾಸಿಯಾದ "ದಿ ಗ್ರೇಟ್ ಮಲ್ಲಿಕಾರ್ಜುನ" ಎಂಬ ಬ್ಲಾಕ್ ಮೇಲರ್ ನ ಕರಾಳ ಮುಖದ ಅನಾವರಣವನ್ನ ಜಾಗೃತಿ ಕಿರಣ ಪತ್ರಿಕೆ ಮಾಡುತ್ತಿದೆ.
ಇವನ ಆರ್.ಟಿ.ಐ ದಂಧೆಯ ಕುರಿತ ಸಮಗ್ರ ಮಾಹಿತಿಯುಳ್ಳ ವಿಶೇಷ ಪುರವಣಿ ಬಿಡುಗಡೆ ಮಾಡಲಿದೆ.
ಈ ಮಲ್ಲಿಕಾರ್ಜುನ ಎಂಬ ಬಂಡಲ್ ಹೋರಾಟಗಾರನ ಅಸಲಿ ಮುಖ ಎಂತಹದ್ದು ಗೊತ್ತಾ? ಇವನ ಮೂಲ ವೃತ್ತಿ ಏನೂ ಎಂಬುವುದು ಯಾರಿಗೂ ಗೊತ್ತಿಲ್ಲ ಅಂತ ಕಾಣುತ್ತೆ, ಇವನು ಹೊರಗಡೆ ತಾನೋಬ್ಬ ವಕೀಲ ಅಂತ ಹೇಳಿಕೊಂಡು ತಿರುಗೋ ಇವನು ಮಾಡೋ ವೃತ್ತಿನೇ ಬೇರೆ, ಬ್ಲಾಕ್ ಮೇಲ್ ದಂಧೆ ಮಾಡಿಕೊಂಡೆ ಬದುಕೋ ಈ ಮಲ್ಲಿಕಾರ್ಜುನನ ಅಸಲಿ ಬಣ್ಣ ಬಯಲಾಗಲಿದೆ. ಬಳ್ಳಾರಿಯಲ್ಲಿ ಇವನು ಆರ್.ಟಿ.ಐ ಅರ್ಜಿ ಹಾಕದೆ ಇರುವ ಇಲಾಖೆಗಳೇ ಇಲ್ಲ. ಆರ್.ಟಿ.ಐ ಅರ್ಜಿ ಹಾಕೋದು ಇವನ ಮೂಲ ಕಸಬು, ಆರ್.ಟಿ.ಐ ಅರ್ಜಿ ಹಾಕಿ ಅಧಿಕಾರಿಗಳಿಗೆ ಬೆದರಿಸಿ, ಹೆದರಿಸಿ, ಹಣ ಮಾಡೋದೆ ಇವನ ಮುಖ್ಯ ಕಾಯಕವಾಗಿದೆ. ಯಾವ ಯಾವ ಇಲಾಖೆಯಲ್ಲಿ ಇವನು ಮಾಹಿತಿ ಹಕ್ಕು ಅರ್ಜಿ ಹಾಕಿ ಯಾರ್ಯಾರಿಗೆ ಬ್ಲ್ಯಾಕ್ ಮೇಲ್ ಮಾಡ್ದ ಗೋತ್ತಾ? ಸುಶೀಲಾನಗರ ಗ್ರಾಮದ ಇವನ ಅಸಲಿ ಕಥೆಯೇನು? ಹೊನ್ನಳ್ಳಿಯಲ್ಲಿ ಅಜ್ಜಯ್ಯನ ಗುಡಿ ಕಟ್ಟಿ ಸ್ವಯಂ ಘೋಷಿತ ಧರ್ಮಾಧಿಕಾರಿಯಾಗಿ ಅಜ್ಜಯ್ಯನ ಹೆಸರಲ್ಲಿ ಯಾವ ಯಾವ ಕಾರ್ಖಾನೆಯವರು ಯಾವ ಯಾವ ಇಲಾಖೆಯ ಅಧಿಕಾರಿಗಳು ಯಾವ ಯಾವ ರಾಜಕಾರಣಿಗಳು ಎಷ್ಟೆಷ್ಟು ಹಣ ಕೊಟ್ಟರು ಗೊತ್ತಾ? ಬಳ್ಳಾರಿಯ ಲ್ಯಾಂಡ್ ಆರ್ಮಿ ಕಛೇರಿಯಲ್ಲಿ ಮಾಹಿತಿ ಹಕ್ಕು ಅರ್ಜಿ ಹಾಕಿ ಡೀಲ್ ಮಾಡಿಕೊಂಡ ಡೀಲ್ ರಾಜನ ಅಸಲಿ ಪುರಾಣ ನಿಮಗೆ ಗೋತ್ತಾ? ಪಿ.ಡಬ್ಲೂ.ಡಿ, ಅರಣ್ಯ ಇಲಾಖೆ, ಪಂಚಾಯತ ರಾಜ್ ಇಲಾಖೆ, ವಿಮ್ಸ್, ಪರಿಸರ ಮಾಲಿನ್ಯ ಇಲಾಖೆ, ಆರೋಗ್ಯ ಇಲಾಖೆ, ನಿರ್ಮಿತಿ ಕೇಂದ್ರ ಹೀಗೆ ಇವನು ಮಾಹಿತಿ ಹಕ್ಕು ಅರ್ಜಿಗಳನ್ನ ಹಾಕದೆ ಇರುವ ಇಲಾಖೆನೆ ಬಳ್ಳಾರಿಯಲ್ಲಿ ಇಲ್ಲ, ಇವನು ಹಾಕಿದ ಮಾಹಿತಿ ಹಕ್ಕು ಅರ್ಜಿಗಳು ಎಷ್ಟು? ಅವುಗಳಲ್ಲಿ ಡೀಲ್ ಆಗಿದ್ದೆಷ್ಟು? ಎಷ್ಟು ಅರ್ಜಿಗಳನ್ನ ಇವನು ಮೇಲ್ಮನವಿ ಹಾಕಿದ್ದಾನೆ? ಎಷ್ಟು ಅಧಿಕಾರಿಗಳಿಂದ ಇವನು ದಂಡೆ ಕಟ್ಟಿಸಿದ್ದಾನೆ? ಎಷ್ಟು ಅಧಿಕಾರಗಳ ವಿರುದ್ದ ಇವನು ಪ್ರಕರಣ ದಾಖಲು ಮಾಡಿದ್ದಾನೆ? ಎಂಬ ಸ್ಪೋಟಕ ಭಯನಕ ಮಾಹಿತಿಯ ವಿಶೇಷ ಪುರವಣಿಗಾಗಿ ನಿರೀಕ್ಷಿಸಿ....ಇನ್ನು ಇವನ ಭಾನಗಡಿ ಕೆಲಸಗಳು ಏನು? ಈತ ಹಾಕಿದ ಒಟ್ಟು ಆರ್.ಟಿ.ಐ ಅರ್ಜಿಗಳು ಎಷ್ಟು ಗೋತ್ತಾ? ಈತ ಇದುವರೆಗೂ ನೂರಾರು ಮಂದಿ ವಿರುದ್ದ ದಾಖಲಿಸಿದ ಪ್ರಕರಣಗಳಿಗೆ ಎಷ್ಟು ಕೇಸ್ ಗಳಿಗೆ ಚಾರ್ಶೀಟ್ ಗಳಾಗಿವೆ? ಉಳಿದವು ಯಾಕೆ ಆಗಿಲ್ಲ? ಈತ ಕೊಟ್ಟ ದೂರುಗಳು ಠಾಣೆಯಲ್ಲಿ ಯಾಕೆ FIR ದಾಖಲಾಗಲ್ಲ? ಹಾಗಾದರೆ, ಈತ ಕೊಡೋ ದೂರು ಬೋಗಸ್ಸಾ? ಈತ ಬಾಯಿ ತೆಗೆದರೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಂತಾನೇ, ಈತನ ಹಿಂದೆ ಯಾವೋದೋ ದೊಡ್ಡ ಟೀಂ ಇದೆಯಂತೆ? ಆ ಟೀಂ ಇವನಿಗೆ ಆರ್.ಟಿ.ಐ ಹಾಕಿ ಅಧಿಕಾರಿಗಳಿಂದ ಹಣ ವಸೂಲಿ ಮಾಡು ಅಂತ ಹೇಳಿ ಬೆಂಬಲಿಸುತ್ತಿದೇಯಾ? RTI ಅನ್ನೋ ಅಸ್ತ್ರ ಹೋರಾಟಕ್ಕ? ಇಲ್ಲ ಈತನ ಉಧ್ಯಮಕ್ಕಾ? ಇದುವರೆಗೂ ಈ ಬಹುದೊಡ್ಡ ಹೋರಾಟಗಾರ ಮಾಡಿದ ಹೋರಾಟಗಳು ಯಾವವು? ನಿಜಕ್ಕು ಈತ ಹೋರಾಟಗಾರನ? ಇಲ್ಲ ಡೀಲ್ ರಾಜಾನಾ? ಈತನ ಡೀಲ್ ಪುರಾಣಗಳನ್ನ ಮುಚ್ಚಿಟ್ಟು ಈತನ ಪರ ವರದಿ ಮಾಡಿಲ್ಲ ಅಂತ ಈ ಹಿಂದೆ ಬಳ್ಳಾರಿಯ ಹಲವಾರು ಟಿವಿ ಮಾಧ್ಯಮದ ವರದಿಗಾರರಿಗೆ ಲೀಗಸ್ ನೋಟಿಸ್ ಕೊಟ್ಟು ಬೆದರಿಸಲು ನೋಡಿದ! ಆದರೆ, ಆ ಹೋರಾಟ ಯಾಕೆ ಮುಂದುವರೆಸಿಲ್ಲ? ಲೀಗಲ್ ನೋಟಿಸ್ ಕೊಟ್ಟು ಯಾಕೆ ಸುಮ್ಮನಾದ? ಈಗ ಹೊಸ ವರಸೆ ಶುರು ಹಚ್ಚಿಕೊಂಡಿದ್ದಾನೆ ಅದು ಏನು ಗೋತ್ತಾ? ಜಿಂದಾಲ್ ಕಾರ್ಖಾನೆಯನ್ನೆ ಬಂದ್ ಮಾಡಿಸುತ್ತಾನಂತೆ, ಜಿಂದಾಲ್ ವಿರುದ್ಧ ಹೋರಾಟ ಮಾಡ್ತಾನಂತೆ? ಮಾತ್ತೆತ್ತಿದರೆ ನಾನು ಐಪಿಎಸ್, ಐಎಎಸ್ ಅಧಿಕಾರಿಗಳ ಮೇಲೆ ಕೇಸ್ ಮಾಡ್ತೀನಿ ಅಂತ ಬುರುಡೆ ಬಿಡೋ ಈ ಬುಡಬುಡಿಕಿ ಆರ್.ಟಿ.ಐ ಅರ್ಜಿ ಹಾಕಿ ಹೇಗೆ ಡೀಲ್ ಮಾಡ್ತಾನೆ ಎಂಬ ಅಸಲಿ ಸ್ಟೋರಿಯ ವಿಶೇಷ ಪುರವಣಿಯನ್ನ ಜಾಗೃತಿ ಕಿರಣ ಶೀಘ್ರದಲ್ಲೆ ಹೊರ ತರುತ್ತಿದೆ ನಿರೀಕ್ಷಿಸಿ....